ಅವನಿಗೆ ಬ್ರಿಟಿಶರೆಂದರೆ ಪಂಚಪ್ರಾಣ. ಆಂಗ್ಲೋ ಸ್ಯಾಕ್ಸನ್ ಜನಾಂಗವೇ ವಿಶ್ವದಲ್ಲೆಲ್ಲ ಶ್ರೇಷ್ಠ ಎಂದು ಆತ ಭಾವಿಸಿದ್ದ. ಹಿಟ್ಲರನಿಗಿಂತ ಮೊದಲೇ ಆತ ಜರ್ಮನರನ್ನೂ ಶ್ರೇಷ್ಠ ಜನಾಂಗವೆಂದು ಹೊಗಳಿದ್ದ. ಇಡೀ ವಿಶ್ವವೇ ಬ್ರಿಟಿಶರ ಅಡಿಯಾಳಾಗಬೇಕೆಂದು ಬಯಸಿ ಒಂದು ರಹಸ್ಯ ಸಮಾಜವನ್ನೇ ಸೃಷ್ಟಿಸಬೇಕು ಎಂದು ನಿರ್ಧರಿಸಿ ಅದಕ್ಕೆಂದೇ ತನ್ನ ಉಯಿಲಿನಲ್ಲಿ ಭಾರೀ ಪ್ರಮಾಣದ ಹಣವನ್ನು ತೆಗೆದಿರಿಸಿದ್ದ.
"Rhodes, Girish Karnad and Aparthied | `ವರ್ಣಭೇದ’ ನೀತಿನಿರೂಪಕನ `ಪ್ರತಿಷ್ಠಿತ’ ಸ್ಕಾಲರ್ ಶಿಪ್ ಗೆದ್ದವರು"Category: ಲೇಖನಗಳು
ಫ್ರೀ ಸಾಫ್ಟ್ವೇರ್ ಚಳವಳಿ, ಇರಲಿ ನಿಮ್ಮದೂ ಬಳುವಳಿ This article was published in Sudha Weekly in the month of February 2006. I wrote this article out of my experience and knowledge which I gained over a period of eight years.
"Free Software movement"This was the speech given to AIR (Akashavani), sometime back.
"Kannada SaapthahikagaLu: A speech text"CBSE announced that the issue of delisting of Pluto from Solar family provoked me to write this article. I thank Shri Nagesh Hegde for refering this opinion in his popular weekly science column “vijnaana vishesha’ in Prajavani Kannadaq Daily.
"Pluto OK, Bose illa yaake?"ಭರ್ಜರಿ ಪ್ರಶಸ್ತಿ, ಮಾನವ ಹಕ್ಕು ಮತ್ತು ಒಂದಷ್ಟು ಬೆವರು ಬೂಕರ್ ಪ್ರಶಸ್ತಿಯ ಹಿಂದೆ ತಣ್ಣಗೆ ಜೀವ ಕಳೆದುಕೊಂಡವರೂ ಇದ್ದಾರೆ..
"Booker and some sweat"